ಹೊಸ ವರದಿಯನ್ನು ಫೈಲ್ ಮಾಡಿ |
ಪ್ರಸ್ತುತ ವರದಿಯಲ್ಲಿ ಅನುಸರಿಸಿ |
|
ಪ್ರಪಂಚದಾದ್ಯಂತ ಸಂಸ್ಥೆಗಳಿಗಾಗಿ ಅನಾಮದೇಯ, ಗೌಪ್ಯತೆಯ ಹಾಟ್‌ಲೈನ್‌ಗಳನ್ನು ಒದಗಿಸಲಾಗುತ್ತಿದೆ.
ನಿಮ್ಮ ಗುರುತು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವ ಜೊತೆಗೆಯೇ, ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕಳವಳಗಳನ್ನು ನೀವು ಸಂಸ್ಥೆಯ ಆಡಳಿತ ಮಂಡಳಿ ಅಥವಾ ನಿರ್ದೇಶಕರ ಮಂಡಳಿಗೆ ಸುರಕ್ಷಿತವಾಗಿ ಮತ್ತು ಪ್ರಾಮಾಣಿಕವಾಗಿ ತಿಳಿಸಬಹುದು ಎಂದು ಖಾತ್ರಿಪಡಿಸಿಕೊಳ್ಳುವುದು NAVEX ನ ಗುರಿಯಾಗಿದೆ. ವರದಿ ಮಾಡುವಿಕೆ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳನ್ನು ನೇರಗೊಳಿಸುವಂತೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಜಟಿಲವಿಲ್ಲದಂತೆ ಮಾಡುವಲ್ಲಿ ನಾವು ಶ್ರಮಪಡುತ್ತಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ನಿಮ್ಮ ಗೌಪ್ಯತೆ ಮತ್ತು ಅನಾಮದೇಯತೆಯನ್ನು ನಿರ್ವಹಿಸುತ್ತಾ ಈ ಮುಂದಿನ ವೆಬ್ ಪುಟಗಳು ಪ್ರಕ್ರಿಯೆಯತ್ತ ನಿಮ್ಮನ್ನು ಮಾರ್ಗದರ್ಶಿಸುತ್ತದೆ. ನಿಮ್ಮ ವರದಿಯನ್ನು ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:
ನಿಮ್ಮ ವರದಿಯನ್ನು ಸಲ್ಲಿಸಿದ ನಂತರ, ನಿಮಗೆ ವರದಿ ಕೀಲಿಯನ್ನು ವಹಿಸಲಾಗುವುದು. ನಿಮ್ಮ ಪಾಸ್‌ವರ್ಡ್ ಮತ್ತು ವರದಿ ಕೀಲಿಯು ನಿಮ್ಮ ವರದಿಯಲ್ಲಿ ನಿಮಗೆ ಅನುಸರಿಸಲು ಅನುಮತಿಸುತ್ತದೆ. |
|